Friday, October 14, 2011

Next Three Days

Part 2


October 19th 2010, Tuesday morning
I was walking to get my bus to office. It was kumar uncle on the other side who called me to give Madhu's email id and mobile number. Number ಬೇಕಾಪ್ಪ ಅಂತ ಕೇಳಿದ್ರು. ಹೇಗೆ ಹೇಳಲಿ ಬೇಡ ಅಂತ :) .... ಕೊಡಿ uncle ಅಂತ ಹೇಳಿದೆ. Went to office and mailed Madhu - "Is it OK if I call you sometime later in the afternoon?". Got the reply "yeah sure :)". But got busy with the work and missed to call her in the afternoon. After reaching home in the evening I messaged her "Hey sorry was busy with work this afternoon. Can I call you now?". She replied - "yeah sure :)". 

Me: Hi
She: Hi
Me: Sorry ಮಧ್ಯಾಹ್ನ busy ಆಗ್ಬಿಟಿದ್ದೆ call ಮಾಡೋಕೆ ಆಗ್ಲಿಲ್ಲ
She: ಪರವಾಗಿಲ್ಲ. Hey ಕೇಳು ಇಲ್ಲಿ. ನಾನು ಒಂದು reception ಗೆ ಹೋಗ್ಬೇಕು ರೆಡಿ ಆಗ್ತಿದೀನಿ. ಒಂದು call ಗೆ wait ಮಾಡ್ತಿದೀನಿ. Call  ಬಂದ ತಕ್ಷಣ ಇಡ್ತೀನಿ ಆಯ್ತಾ?
Me: Hey ನೀನು busy ಇದ್ರೆ ಹೇಳು ನಾನು ಇನ್ನೊಂದ್ಸಲ ಯಾವಾಗ್ಲಾದ್ರು call ಮಾಡ್ತೀನಿ.
She: Hmm ಸರಿ ಸರಿ.
Me: ಸರಿ bi
She: bi

After sometime got a message from her - "Hey sorry ಸರಿಯಾಗಿ ಮಾತಾಡೋಕೆ ಆಗ್ಲಿಲ್ಲ ಬೇಜಾರು ಮಾಡ್ಕೋಬೇಡ". Smiled at her message and replied - "hey thts ok. You don't have to be so formal with me".

October 20th 2010, Wednesday evening
I called her after returning home.
Me: Hi, ಹೇಗಿದ್ದೀಯ 
She: Hmm ಚೆನ್ನಾಗಿದ್ದೀನಿ. Hey sorry ನೆನ್ನೆ ಸರಿಯಾಗಿ ಮಾತಾಡಕ್ಕೆ ಆಗ್ಲಿಲ್ಲ 
Me:  ಪರವಾಗಿಲ್ಲ. ನನ್ನ ಹತ್ರ ಅಷ್ಟೊಂದು formal ಆಗಿ ಮಾತಾಡೋದು ಬೇಡ. ಹೇಗಿತ್ತು ದಿನ?
ಹಾಗೆ ಮಾತಾಡ್ತಾ ಅವಳ ಕೆಲಸದ ಬಗ್ಗೆ, studies ಬಗ್ಗೆ, ಮನೆ ಅವರ ಬಗ್ಗೆ , PG ಬಗ್ಗೆ ತುಂಬಾ ಹೊತ್ತು ಮಾತಾಡಿದ್ವಿ. ಆಮೇಲೆ phone ಇಟ್ಮೇಲೆ it was nice talking to her. She is kind, caring, understanding ಅನ್ನಿಸ್ತು. ನಮ್ಮ ಮನೆಗೆ, ನನಗೆ ಸರಿಯಾದ ಜೋಡಿ ಅಂತ ಅನ್ನಿಸ್ತು. ಆದರು ನನ್ನ life ನಲ್ಲಿ ನಡೆದ ಕೆಲವು ಘಟನೆಗಳು ಅವಳಿಗೆ ಹೇಳಿ ಆಮೇಲೆ decide ಮಾಡೋಣ ಅನ್ಕೊಂಡೆ. ಅದನ್ನೆಲ್ಲಾ ಮುಚ್ಚಿಟ್ಟು false impression ಕೊಡೋದು ನನಗೆ ಇಷ್ಟ ಇರಲಿಲ್ಲ. ಇದನ್ನೆಲ್ಲಾ ಯೋಚನೆ ಮಾಡ್ಕೊಂಡು ಮಲಗಿದೆ. 

October 21th 2010, Thursday evening
ಮತ್ತೆ ಆವತ್ತು ಸಂಜೆ ಕೂಡ call ಮಾಡಿದೆ. ನಾನು ಹೇಳ್ಬೇಕು ಅಂತಿದ್ದ ವಿಷಯನೆಲ್ಲ ಹೇಳಿದೆ. ಅವಳು ಅದನ್ನೆಲ್ಲಾ ಕೇಳಿ "past is past. ನೀನು ನನ್ನ ಜೊತೆ ಇವಾಗ ಹೇಗಿರ್ತೀಯ ಅನ್ನೋದೇ important ಅಂತ ಹೇಳಿದ್ಲು". ಆವಾಗ ಅನಿಸ್ತು ನನಗೆ ಇವಳೇ ಸರಿಯಾದ ಜೋಡಿ ಅಂತ. ಒಂದೆರೆಡು ವಿಷಯಕ್ಕೆ restrictions ಆಯಿತು. I started liking her. ನಮ್ಮಿಬ್ಬರ family ಬಗ್ಗೆ, hobbies ಬಗ್ಗೆ ಮತ್ತೆ ಆವತ್ತು ತುಂಬಾ ಹೊತ್ತು ಮಾತಾಡಿದ್ವಿ. By the time we ended the call the reality superseded the inner myself. This was the moment that unmasked me and recited to myself - "I got the gift to myself & my mom"

The same day, her relatives visited our home. It was then ಅಮ್ಮ told them that I would be traveling to USA on Oct 30th and if it is yes from their end too; would it be possible to engage "Me and Madhu" before that. After some elderly discussions between the family Oct 24th, Sunday was decided as our engagement day. 

Madhu and I, were happy to spend the rest of our lives together.



- To be continued

1 comment:

ashwini said...

loved d way u ave interpreted it..!!<3