Showing posts with label Kavite. Show all posts
Showing posts with label Kavite. Show all posts

Friday, October 24, 2025

ನೆನಪುಗಳ ಕಿರುನಗು

ಒಂದ್ ಊರಲ್ಲಿ ಒಬ್ಬ ರಾಜ ಇದ್ನಂತೆ  .....

ಕೆಲವು ಕಥೆಗಳಿಗೆ ಅಂತ್ಯವಿಲ್ಲ. ಆರಂಭವಾದರೂ, ಹರಿದಿರುವ ಪುಟಗಳೇ ಹೆಚ್ಚು.

ನೆನಪುಗಳ ಕಿರುನಗು - ಮಗುವಾಗಿ, ಎಲ್ಲೋ ಹೃದಯದ ಗರ್ಭದಲಿ ಮೌನವಾಗುವುದು.

Sunday, February 16, 2025

Smile

From the heart, a smile glows bright,
With loved ones around, it feels so right.
A smile conceal or reveal the soul inside,
Smile, smile, smile—let joy unwind