"Home is a place to love and not to live". "Togetherness is very important ingredient to family life" ಎಷ್ಟು ಸಮಂಜಸವಾದ ವಾಕ್ಯ. ಮನೆಯೊಂದು ಬೆಳಗುವುದಕ್ಕು, ಮುಳುಗುವುದಕ್ಕು ಕಾರಣ ಇವೇ ಆಗಿರುತ್ತವೆ. ಯಾರು ಈ ವಾಕ್ಯಗಳ ಮನದಟ್ಟು ಮಾಡಿಕೊಳ್ಳುತ್ತಾರೋ ಅಂಥವರು ಮನೆ ಬೆಳಗುವ ನಾಂದಿ ಹಾಡುತ್ತಾರೆ. ಮನೆ ಬೆಳಗಿಸಬೇಕಾದ ಗುಣಗಳು ತುಂಬಾ ಏನಿಲ್ಲ. ಸಹನೆ, ಎಲ್ಲರೋಳಗೊಂದಾಗೋ ಭಾವನೆ ಇದ್ದರೆ ಸಾಕು. ಹಾಗೆಯೇ ಮನೆ ಮುಳುಗಿಸಬೇಕಾದ ಗುಣಗಳು ತುಂಬಾ ಏನಿಲ್ಲ. ವಾಕ್ಚಾಳಿಕೆ ಗುಣ ಒಂದೇ ಸಾಕು.
ಯಾವ ಮನೆಯಲ್ಲಿ ಎಲ್ಲಾ ಸರಿ ಇರುತ್ತೆ? ಒಂದಿಲ್ಲೊಂದು ಅಪೂರ್ಣತೆ ಇದ್ದೆ ಇರುತ್ತೆ. ಅದು ತನಗೆ ಇಷ್ಟ ಇಲ್ಲ; ಇಷ್ಟ ಇಲ್ಲದ ಅಥವ ಇಷ್ಟ ಇಲ್ಲದವರೆಲ್ಲ ಸರಿ ಇಲ್ಲ, ಇಷ್ಟ ಇಲ್ಲದ್ದು ತನಗೆ ಬೇಡ ಎಂದರೆ? ಒಂದು ಪಕ್ಷ ಸರಿ ಇಲ್ಲ ಅನ್ನಿಸಿದ್ದಲ್ಲಿ, ಸರಿ ಮಾಡುವ ಪ್ರಯತ್ನ ನಡೆಯಬೇಕೇ ಹೊರತು, ಒಂದೇ ಮನೆಯಲ್ಲಿದ್ದು ಮಾತಿಲ್ಲದೆ, ಕಂಡು ಕಾಣದಂತೆ ಓಡಾಡುವ, ಪ್ರವರ್ಥಿಸುವ ಭಾವ ಇದ್ದರೆ ಅಂಥಹ ಮನೆ ಸ್ಮಶಾನವೇ ಸರಿ. ತಪ್ಪು ಹುಡುಕಲೇ ಬೇಕು, ಹುಡುಕಿ ಎತ್ತಾಡಲೇ ಬೇಕು ಎನ್ನುವ ಮನೋಭಾವ ಇದ್ದರೆ, then sorry that is not family.
ಹಾಗೆಯೇ ಈ ಕಾಲದಲ್ಲಿ ಇದೆಲ್ಲಾ ಆದರ್ಶದ ಮಾತು ಅನ್ನಿಸುತ್ತದೆ. It is more like give and take. You like me, I like you too. You give me shit, I give you shit too.

No comments:
Post a Comment